ರೆಬಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ ಇರೋದು ಬೆಳಕಿಗೆ ಬಂದಿದೆ.. My son abhishek does not have any twitter account says Sumalatha Ambareesh.